ಕರ್ಮ

ಮಾಡಿದ ಪಾಪಗಳು ಸುಡುವಂತೆ ಕಾಡುತಿರಲು
ಚಾಮುಂಡಿಗೆ ಹೆದರಿ
ಬಾದಾಮಿಗೆ ಓಡಿದರೆ
ಬನಶಂಕರಿ ಸುಮ್ಮನೆ
ಬಿಡುವಳೇ?
ಧರ್ಮ ಭೇಧವ ಬಿತ್ತಿ
ಮನಸುಗಳ ಒಡೆದ ನಿಮ್ಮನು
ಬಸವಣ್ಣ ಕ್ಷಮಿಸುವನೇ?              ‌

Comments

Post a Comment